Saturday, 10 September 2011

ಹುಟ್ಟಿದ ದಿನ

ವರ್ಷಕ್ಕೊಮ್ಮೆ ನೆನೆಯುವ ದಿನವನ್ನು ಮತ್ತೆ ನೆನೆಯುವ ದಿನ,
ಹಾಗಂತ ಸುಮ್ಮನೆ ನೆನೆಯಲು ಸಾಧ್ಯವೇ ?
ಸ್ನೇಹಿತರ ಶುಭಾಶಯಗಳಲಿ `ನೆಂದು' ಎದ್ದರೆ ಅದೇ ಸುದಿನ

 

1 comment: