ಸನ್ಮಾನ್ಯ ಓದುಗ ಮಿತ್ರರಿಗೆ,
ಕನ್ನಡ ಚಿತ್ರರಂಗ ಹಾಗೂ ಸಾಹಿತ್ಯ ಲೋಕಕ್ಕೆ ದಾಖಲಾಗುವ ಅಪೂರ್ವ ಕೃತಿಯು ಈಗಾಗಲೇ ಬೆಂಗಳೂರು ಹಾಗೂ ಕರ್ನಾಟಕದ ಎಲ್ಲ ಪುಸ್ತಕಮಳಿಗೆಗಳಲ್ಲಿ ದೊರೆಯಲಿದೆ. ನಿಮಗೆ ಈ ಪುಸ್ತಕ ಬೇಕಾದರೆ ಈ ಕೆಳಗಿನ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಿಮಗಾಗಿ ಕಾದಿರುವ ಈ ಪುಸ್ತಕವನ್ನು ಕೊಂಡು ಓದಬಹುದು.
· ಸಪ್ನ ಬುಕ್ ಹೌಸ್, ಗಾಂಧಿನಗರ (ಸಪ್ನಾ ಶೋರೂಂನ ಕರ್ನಾಟಕದ ಎಲ್ಲ ಮಳಿಗೆಗಳಲ್ಲಿ ಲಭ್ಯ)
· ಬೆಳಗೆರೆ ಬುಕ್ ಆಂಡ್ ಕಾಫಿ, ಗಾಂಧಿಬಜಾರ್ , ಬಸವನಗುಡಿ
· ಸ್ಫರ್ಧಾ ಚೈತ್ರ ಬುಕ್ ಹೌಸ್, ಗಾಂಧಿನಗರ
· ಪ್ರಿಸಂ ಬುಕ್ ಹೌಸ್, ಜಯನಗರ 4 ನೇ ಬ್ಲಾಕ್, ಬೆಂಗಳೂರು
· ಟೋಟಲ್ ಕನ್ನಡ, ಜಯನಗರ, ಬೆಂಗಳೂರು
· ಸ್ನೇಹ ಬುಕ್ ಹೌಸ್, ಮುನೇಶ್ವರ ಬ್ಲಾಕ್ , ಶ್ರೀನಗರ, ಬೆಂಗಳೂರು
· ಅಂಕಿತ ಪ್ರಕಾಶನ, ಗಾಂಧಿಬಜಾರ್, ಬಸವನಗುಡಿ
· ಸುಮುಖ ಬುಕ್ ಹೌಸ್, ಮಾಗಡಿ ಮೇನ್ ರೋಡ್, ಟೋಲ್ಗೇಟ್, ವಿಜಯನಗರ
· ಕಣ್ವ ಬುಕ್ ಹೌಸ್, ವಿಜಯನಗರ
· ಸಾಧನಾ ಪ್ರಕಾಶನ, ಬಳೆಪೇಟೆ
ಈ ಮೇಲಿನ ಎಲ್ಲ ಪುಸ್ತಕ ದೇಗುಲಗಳಲ್ಲಿ ನಮ್ಮ ಪುಸ್ತಕ ಲಭ್ಯವುಂಟು. ಆಸಕ್ತರು ಈ ದೇಗುಲಗಳಿಗೆ ಭೇಟಿ ಕೊಟ್ಟು `ಕಲಾವಿದರ ಕಥಾನಕ' ಕೃತಿಯನ್ನು ಕೊಂಡುಕೊಳ್ಳಿ, ನಮ್ಮದೊಂದೆ ಅಲ್ಲ ಸಧಭಿರುಚಿಯ ಸಂಗ್ರಹಯೋಗ್ಯ ಪುಸ್ತಕಗಳು ನಿಮ್ಮ ಮನೆಯಲ್ಲಿ ಇದ್ದರೆ ಚೆನ್ನ.
ಅಕಸ್ಮಾತ್ ನಿಮಗೆ ಈ ಮೇಲಿನ ಪುಸ್ತಕ ಮಳಿಗೆಗಳು ತುಂಬಾ ದೂರದಲ್ಲಿದ್ದು, ಹೋಗಲು
ಆಗದಿದ್ದರೆ ಈ ಕೆಳಕಂಡ ನಂಬರ್ಗೆ ಕರೆಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಈ ಪುಸ್ತಕ ಬರುವ ಅವಕಾಶ ನಿಮಗುಂಟು. ಆಸಕ್ತರು ಈ ನನ್ನ ನಂಬರ್ಗೆ ಕರೆಮಾಡಿ ಮೊ:9740069123
ಧನ್ಯವಾದಗಳು
ಪುಸ್ತಕ ಪ್ರೀತಿ ಇರಲಿ
ಶ್ರೀಧರ್ ಜಿಸಿ