ಸಣ್ಣ ರೂಮು, ಸ್ವಲ್ಪ ದೂರ ಟಾಯ್ಲೆಟ್ಟು,
ಬಾತ್ರೂಮು.
ಅಕ್ಕ ಪಕ್ಕ ನಮ್ಮಂತೆ ಬ್ಯಾಚುಲರ್ಸ್,
ಇಲ್ಲಾಂದ್ರೆ ಫ್ಯಾಮೀಲಿಸ್..
ದಿನವಿಡೀ ಕೆಲಸದಾಟ, ದಣಿದ ದೇಹ ಸಾಯಂಕಾಲ ಕಸ
ಎತ್ತಲು ಪರದಾಟ.
ಸ್ವಚ್ಚತೆಯ ನೆಲ ಕಾಣುವುದೆಂದೋ..!
ಎಲ್ಲವೂ ಅಸ್ವವ್ಯಸ್ತ. ಮೂಲೆಯಲಿ
ತಿಂದ ಪಾತ್ರೆ, ಗಂಗಾಳ ಘಮಘಮನೆ ನಾರುತಿರಲು...
ಇತ್ತಕಡೆ
ಮಾನಭಂಗ ಮಾಡಿಸಿಕೊಂಡಂತೆ ಹಾಸಿಗೆಯು ಹರಡಿ ಬಿದ್ದಿರಲು.
ಹೊದ್ದುಕೊಳ್ಳುವ ಚಾದರ, ಹಾಕಿಕೊಳ್ಳುವ ಬಟ್ಟೆ
ಬಿಸಿಲ ಬೆವರಿನಿಂದ ಬೀರುತ್ತಿರಲು...
ಹೊರಗಡೆ ತಂತಿಯ ಮೇಲೆ
ಹರಿದು ತೂತಾದ ಅಂಡರ್ ವೇರ್ ಗಳು
ಹಾಸಿಗೆಯ ಕೆಳಗೋ..ಕಾಣದ ಸಂಧಿಯೊಳಗೋ..
ಕಾಣುವ ಸೆಕ್ಸ್ ಪುಸ್ತಕಗಳು, ಬಿಎಫ್ ಸೀಡಿಗಳು..
ತುಂಡು ಸಿಗರೇಟು,ಖಾಲಿ ಬಾಟಲಿಗಳು..
ಅಪರೂಪಕ್ಕೊಬ್ಬರು ಇಟ್ಟುಕೊಳ್ಳುವ ಕಾಂಡೋಮ್ ಪ್ಯಾಕೇಟುಗಳು...
ಕೇರಿ ಹುಡುಗಿಯರು, ಅಕ್ಕಪಕ್ಕದ ಆಂಟಿಯರ ಬಗ್ಗೆ
ತುಂಟ-ಪೋಲಿ ಮಾತುಗಳು ರಾತ್ರಿಯಲಿ.
ಬೆಳಗ್ಗೆ ಎದ್ದಾಗ ಅವನ ಕಾಲು, ಇವನ ಮೇಲೆ..
ಇವನ ಕೈ ಇನ್ನೆಲ್ಲೋ...
ಬಿದ್ದ ಪುಸ್ತಕಗಳು, ವಸ್ತುಗಳು ಬಿದ್ದಲ್ಲಿಯೇ ..
ಆಗಾಗ ಬರುವ ಅಪ್ಪ-ಅಮ್ಮಂದಿರು
ರೂಮು ನೋಡಿ ಹೇಳುವುದೊಂದೆ.
ಮೊದಲು ನಿನಗೆ ಮದುವೆ ಮಾಡಬೇಕು..
ದಿನವಿಡೀ ಕೆಲಸದಾಟ, ದಣಿದ ದೇಹ ಸಾಯಂಕಾಲ ಕಸ
ಎತ್ತಲು ಪರದಾಟ.
ಸ್ವಚ್ಚತೆಯ ನೆಲ ಕಾಣುವುದೆಂದೋ..!
ಎಲ್ಲವೂ ಅಸ್ವವ್ಯಸ್ತ. ಮೂಲೆಯಲಿ
ತಿಂದ ಪಾತ್ರೆ, ಗಂಗಾಳ ಘಮಘಮನೆ ನಾರುತಿರಲು...
ಇತ್ತಕಡೆ
ಮಾನಭಂಗ ಮಾಡಿಸಿಕೊಂಡಂತೆ ಹಾಸಿಗೆಯು ಹರಡಿ ಬಿದ್ದಿರಲು.
ಹೊದ್ದುಕೊಳ್ಳುವ ಚಾದರ, ಹಾಕಿಕೊಳ್ಳುವ ಬಟ್ಟೆ
ಬಿಸಿಲ ಬೆವರಿನಿಂದ ಬೀರುತ್ತಿರಲು...
ಹೊರಗಡೆ ತಂತಿಯ ಮೇಲೆ
ಹರಿದು ತೂತಾದ ಅಂಡರ್ ವೇರ್ ಗಳು
ಹಾಸಿಗೆಯ ಕೆಳಗೋ..ಕಾಣದ ಸಂಧಿಯೊಳಗೋ..
ಕಾಣುವ ಸೆಕ್ಸ್ ಪುಸ್ತಕಗಳು, ಬಿಎಫ್ ಸೀಡಿಗಳು..
ತುಂಡು ಸಿಗರೇಟು,ಖಾಲಿ ಬಾಟಲಿಗಳು..
ಅಪರೂಪಕ್ಕೊಬ್ಬರು ಇಟ್ಟುಕೊಳ್ಳುವ ಕಾಂಡೋಮ್ ಪ್ಯಾಕೇಟುಗಳು...
ಕೇರಿ ಹುಡುಗಿಯರು, ಅಕ್ಕಪಕ್ಕದ ಆಂಟಿಯರ ಬಗ್ಗೆ
ತುಂಟ-ಪೋಲಿ ಮಾತುಗಳು ರಾತ್ರಿಯಲಿ.
ಬೆಳಗ್ಗೆ ಎದ್ದಾಗ ಅವನ ಕಾಲು, ಇವನ ಮೇಲೆ..
ಇವನ ಕೈ ಇನ್ನೆಲ್ಲೋ...
ಬಿದ್ದ ಪುಸ್ತಕಗಳು, ವಸ್ತುಗಳು ಬಿದ್ದಲ್ಲಿಯೇ ..
ಆಗಾಗ ಬರುವ ಅಪ್ಪ-ಅಮ್ಮಂದಿರು
ರೂಮು ನೋಡಿ ಹೇಳುವುದೊಂದೆ.
ಮೊದಲು ನಿನಗೆ ಮದುವೆ ಮಾಡಬೇಕು..