ಸಾಹಿತ್ಯದ ಪ್ರತಿ ಪ್ರಕಾರದ ಬರವಣಿಗೆಯು ಒಂದು ತಪಸ್ಸಿದ್ದಂತೆ. ಬರೆದ ಕಾಗದಗಳ ಮೇಲೆ ಸಾಕ್ಷಾತ್ ಸರಸ್ವತಿಯೇ ಪ್ರತ್ಯಕ್ಷಳಾಗುತ್ತಾಳೆ. ತಾಯಿಯನು ಒಲಿಸಿಕೊಂಡವನ ಮುಖದಲಿ ಗೆಲುವಿನ ಅಕ್ಷರಗಳು . ಅಕ್ಷರಗಳನು ಗೆದ್ದವ ಮೊದಲು ತನ್ನನ್ನೇ ಗೆಲ್ಲುತ್ತಾನೆ. ತನ್ನನ್ನು ಜಯಿಸಿಕೊಂಡವನಿಗೆ ಲೋಕವೇ ಆತನಿಗೆ ಶರಣಾಗುತ್ತದೆ.ಓದಿ ಓದಿ ಬರೆದು ಬರೆದು ಮರುಳಾಗದೇ, ವಾಗ್ಧೇವಿಯ ಮಕ್ಕಳಾಗೋಣ…
No comments:
Post a Comment